ಟ್ರೋಲಿಗರಿಗೆ ಆಹಾರವಾದ ನಟಿ ಕರೀನಾ ಕಪೂರ್ | FILMIBEAT KANNADA

2019-11-21 5,122

ಇತ್ತೀಚಿಗೆ ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ತಂದೆ ಕೊನೆಯುಸಿರೆಳೆದ್ದಾರೆ. ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ 90 ವರ್ಷದ ಮನೀಶ್ ತಂದೆ ನಿಧನರಾಗಿದ್ದಾರೆ.ಇದೆ ಸಂದರ್ಭದಲ್ಲಿ ನಟಿ ಕರೀನಾ ಕಪೂರ್ ಕೂಡ ಭೇಟಿ ನೀಡಿದ್ದಾರೆ. ಸಹೋದರಿ ಕರೀಶ್ಮಾ ಕಪೂರ್ ಜೊತೆ ಆಗಮಿಸಿದ ಕರೀನಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಕಾರಣ ಕರೀನಾ ನಗುತ್ತ ಮನೆಯಿಂದ ಹೊರಬಂದಿದ್ದಾರೆ.

Bollywood actress Kareena Kapoor smiled at the funeral of Manish father.

Videos similaires